ಹಾಸನ ಸುದ್ದಿ : ೦೩
ಸಕಲೇಶಪುರ ಪುರಸಭೆಗೆ ನಡೆದ ಚುನಾವಣೆಯಲ್ಲಿ ಜೆ.ಡಿ.ಎಸ್ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಗಳಿಸಿದರು ಸಹ ೨ ಪಕ್ಷೇತರರ ನೆರವಿನಿಂದ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಒಟ್ಟು ೨೩ ವಾರ್ಡ್‌ಗಳಲ್ಲಿ ೧೧(ಜೆ.ಡಿ.ಎಸ್), ೬(ಕಾಂಗ್ರೆಸ್), ೨(ಬಿ.ಜೆ.ಪಿ), ೨(ಕೆ.ಜೆ.ಪಿ), ೨(ಪಕ್ಷೇತರ) ಅಭ್ಯರ್ಥಿಗಳು ಜಯಶೀಲರಾಗಿರುತ್ತಾರೆ. ವಾರ್ಡ್‌ವಾರು ವಿಜೇತರ ಪಟ್ಟಿ ಇಂತಿದೆ.
ಸಕಲೇಶಪುರ : ೧ನೇ ವಾರ್ಡ್ :ಸತ್ಯವತಿ(ಬಿಜೆಪಿ), ೨ನೇ ವಾರ್ಡ್ :ಮಹೇಶ್(ಬಿಜೆಪಿ), ೩ನೇ ವಾರ್ಡ್ :ನಿರ್ವಾಣಯ್ಯ(ಜೆಡಿಎಸ್), ೪ನೇ ವಾರ್ಡ್ :ಮುಖೇಶ್ ಶೆಟ್ಟಿ (ಜೆಡಿಎಸ್), ೫ನೇವಾರ್ಡ್ :ವೆಂಕಟೇಶ್ (ಜೆಡಿಎಸ್), ೬ನೇವಾರ್ಡ್ :ಸಂತೋಷ್ ಜೈನ್(ಜೆಡಿಎಸ್), ೭ನೇವಾರ್ಡ್ :ಕಾಳಿಂಗಪ್ಪ(ಕಾಂಗ್ರೆಸ್), ೮ನೇವಾರ್ಡ್ :ಶೋಭ(ಕಾಂಗ್ರೆಸ್), ೯ನೇ ವಾರ್ಡ್ :ಸಯ್ಯದ್‌ಮುಫೀಜ್(ಕಾಂಗ್ರೆಸ್), ೧೦ನೇವಾರ್ಡ್ :ಪದ್ಮ (ಕಾಂಗ್ರೆಸ್), ೧೦ನೇವಾರ್ಡ್ :ಸುಮಿತ್ರ(ಕಾಂಗ್ರೆಸ್), ೧೨ನೇ ವಾರ್ಡ್ :ಎಸ್.ಕೆ.ಸೂರ್ಯ(ಪಕ್ಷೇತರ), ೧೩ನೇವಾರ್ಡ್ :ರುದ್ದಕುಮಾರ್(ಕೆಜೆಪಿ), ೧೪ನೇ ವಾರ್ಡ್ :ರೇಖಾ(ಕೆಜೆಪಿ), ೧೫ನೇವಾರ್ಡ್ :ಭಾಗ್ಯ(ಜೆಡಿಎಸ್), ೧೬ನೇ ವಾರ್ಡ್ :ಸಮೀರ್(ಜೆಡಿಎಸ್), ೧೭ನೇ ವಾರ್ಡ್ :ಸತೀಶ್(ಜೆಡಿಎಸ್), ೧೮ನೇವಾರ್ಡ್ :ಎಂ.ಎಸ್.ಗಿರೀಶ್(ಪಕ್ಷೇತರ), ೧೯ನೇ ವಾರ್ಡ್ :ಲಲಿತಮ್ಮ(ಜೆಡಿಎಸ್), ೨೦ನೇ ವಾರ್ಡ್ :ತಾಜುನೀಸ್ (ಜೆಡಿಎಸ್), ೨೧ನೇ ವಾರ್ಡ್ :ಜೆ.ಬಿ.ಡಿಸೋಜಾ(ಕಾಂಗ್ರೆಸ್), ೨೨ನೇ ವಾರ್ಡ್ :ಪುಷ್ಟವತಿ (ಜೆಡಿಎಸ್), ೨೩ನೇ ವಾರ್ಡ್ :ಉಮೇಶ್ (ಜೆಡಿಎಸ್), ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಅರಸೀಕರೆ ಸುದ್ದಿ : ೧ನೇ ವಾರ್ಡ್ ಪಂಚಾಕ್ಷರಿ (ಜೆ.ಡಿಎಸ್), ೨ನೇವಾರ್ಡ್ ಪಿ. ಬಾಲಮುರುಗನ್(ಕಾಂಗ್ರೆಸ್), ೩ನೇವಾರ್ಡ್ ಸಯ್ಯದ್ ಗಯಾಸುದ್ದೀನ್ (ಜೆ.ಡಿಎಸ್), ೪ನೇವಾರ್ಡ್ ಮಂಜುನಾಥ (ಜೆ.ಡಿಎಸ್), ೫ನೇ ವಾರ್ಡ್ ಸುರೇಶ್ ಆರ್ (ಜೆಡಿಎಸ್), ೬ನೇ ವಾರ್ಡ್ ಅನ್ನಪೂರ್ಣ (ಜೆಡಿಎಸ್), ೭ನೇ ವಾರ್ಡ್ ವೈ.ಜೆ.ಹಾಜಿವಲಿ(ಕಾಂಗ್ರೆಸ್), ೮ನೇ ವಾರ್ಡ್ ಭಾಗ್ಯಲತಾ ಮಂಜು(ಜೆಡಿಎಸ್), ೯ನೇ ವಾರ್ಡ್ ಮಂಜುಳ ಮಂಜುನಾಥ (ಕಾಂಗ್ರೆಸ್), ೧೦ನೇವಾರ್ಡ್ ಜಿ.ಗೌರಮ್ಮ (ಕಾಂಗ್ರೆಸ್), ೧೧ನೇ ವಾರ್ಡ್ ಖುಷಿ ಬಾಬು ಎಂ.ವಿ.(ಜೆಡಿಎಸ್), ೧೨ನೇ ವಾರ್ಡ್ ಗೀತಾ(ಕಾಂಗ್ರೆಸ್), ೧೩ನೇ ವಾರ್ಡ್ ಮಾಲಾಬಾಯಿ (ಕಾಂಗ್ರೆಸ್), ೧೪ನೇ ವಾರ್ಡ್ ಜೆ.ವಿ.ರಂಗನಾಥ (ಕಾಂಗ್ರೆಸ್), ೧೫ನೇ ವಾರ್ಡ್ ಎ.ಎಂ.ಶ್ರೀನಿವಾಸ (ಕಾಂಗ್ರೆಸ್), ೧೬ನೇ ವಾರ್ಡ್ ಪೈರೋಸ್ (ಜೆಡಿಎಸ್), ೧೭ನೇ ವಾರ್ಡ್ ಎಸ್.ಎಸ್.ಶೈಲೇಂದ್ರ ಕುಮಾರ್ (ಕೆಜೆಪಿ), ೧೮ನೇ ವಾರ್ಡ್ ಕಾಂತೇಶ್ (ಕಾಂಗ್ರೆಸ್), ೧೯ನೇ ವಾರ್ಡ್ ರೇಷ ಬಾನು (ಕಾಂಗ್ರೆಸ್), ೨೦ನೇ ವಾರ್ಡ್ ಕೆ.ಪಿ.ಬಬ್ರುವಾಹನರಾವ್ (ಪಕ್ಷೇತರ), ೨೧ನೇ ವಾರ್ಡ್ ವಿದ್ಯಾಧರ ಬಿ.ಎನ್ (ಪಕ್ಷೇತರ) ೨೨ನೇ ವಾರ್ಡ್ ಕೆ ಜೆ ಪಾರ್ಥಸಾರಥಿ (ಜೆಡಿಎಸ್), ೨೩ನೇ ವಾರ್ಡ್ ಎಂ ಸಮೀವುಲ್ಲಾ (ಜೆಡಿಎಸ್), ೨೪ನೇ ವಾರ್ಡ್ ಯುನಸ್ (ಪಕ್ಷೇತರ), ೨೫ನೇ ವಾರ್ಡ್ ಎ ಎಸ್ ಕೆ ನಸೀಮಾ ಭಾನು (ಜೆಡಿಎಸ್) ೨೬ನೇ ವಾರ್ಡ್ ಬಿ. ಗೀತಾ ವಿಶ್ವನಾಥ (ಕಾಂಗ್ರೆಸ್), ೨೭ನೇ ವಾರ್ಡ್ ಮೋಹನಕುಮಾರ ಕೆ.ಎನ್.(ಪಕ್ಷೇತರ)ಅಭ್ಯರ್ಥಿಗಳು ಜಯಗಳಿಸಿದರೆ ಇನ್ನೂ
ಹೊಳೆನರಸೀಪುರ ಸುದ್ದಿ : ೧ನೇ ವಾರ್ಡ್ ಶೋಭ (ಕಾಂಗ್ರೆಸ್), ೨ನೇವಾರ್ಡ್ ರಂಗನಾಥ (ಪಕ್ಷೇತರ), ೩ನೇವಾರ್ಡ್ ಜಿಕ್ರಿಯಾ ಅಹಮದ್ ಷರೀಫ್ (ಜೆಡಿಎಸ್), ೫ನೇವಾರ್ಡ್ ಪೈರೋಸ್ ಖಾನ್ (ಜೆಡಿಎಸ್), ೬ನೇವಾರ್ಡ್ ಮುಫಿದ್ ಅಲಿ (ಜೆಡಿಎಸ್), ೭ನೇವಾರ್ಡ್ ೬ನೇವಾರ್ಡ್ ಮುಫಿದ್ ಅಲಿ (ಜೆಡಿಎಸ್), ೮ನೇವಾರ್ಡ್ ಹೆಚ್.ಆರ್.ಕಲಾವತಿ (ಜೆಡಿಎಸ್), ೧೦ನೇವಾರ್ಡ್ ಎ.ಆರ್.ರವಿಕುಮಾರ (ಜೆಡಿಎಸ್), ೧೧ನೇವಾರ್ಡ್ ಸರಸ್ವತಿ (ಪಕ್ಷೇತರ), ೧೨ನೇವಾರ್ಡ್ ಕೆ.ಆರ್.ಸುಬ್ರಹ್ಮಣ್ಯ (ಜೆಡಿಎಸ್), ೧೩ನೇವಾರ್ಡ್ ಹೆಚ್.ಎಸ್.ಸ್ವಾಮಿ(ಜೆಡಿಎಸ್), ೧೪ನೇವಾರ್ಡ್ ಹೆಚ್.ಸಿ.ಬಸವರಾಜು (ಜೆಡಿಎಸ್), ೧೫ನೇವಾರ್ಡ್ ಎನ್.ಲಕ್ಷ್ಮೀ (ಜೆಡಿಎಸ್), ೧೬ನೇವಾರ್ಡ್ ತುಳಸಿ ಹೆಚ್.ಜೆ.ಕುಮಾರ (ಜೆಡಿಎಸ್), ೧೭ನೇವಾರ್ಡ್ ಹೆಚ್.ವಿ.ಪುಟ್ಟರಾಜು(ಜೆಡಿಎಸ್), ೧೮ನೇವಾರ್ಡ್ ಎ.ಶ್ರೀಧರ(ಜೆಡಿಎಸ್), ೧೯ನೇವಾರ್ಡ್ ಚೈತ್ರ ಯು.ಆರ್. (ಕಾಂಗ್ರೆಸ್), ೨೦ನೇವಾರ್ಡ್ ಕೆ.ಎಸ್. ಸುಮಿತ್ರದೇವಿ (ಕಾಂಗ್ರೆಸ್), ೨೧ನೇವಾರ್ಡ್ ಹೆಚ್.ಎನ್.ರಾಘವೇಂದ್ರ(ಕಾಂಗ್ರೆಸ್) ೨೨ನೇವಾರ್ಡ್ ಜಯಕಾಂತಮ್ಮ(ಕಾಂಗ್ರೆಸ್), ೨೩ನೇವಾರ್ಡ್ ಹೆಚ್.ಕೆ.ರಘುರಾಮ (ಜೆಡಿಎಸ್) ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ.
ಚನ್ನರಾಯಪಟ್ಟಣ ಸುದ್ದಿ : ೧ನೇ ವಾರ್ಡ್ ತಾರಾ (ಜೆಡಿಎಸ್), ೨ನೇವಾರ್ಡ್ ಭಾರತಿರಂಗಸ್ವಾಮಿ (ಜೆಡಿಎಸ್), ೩ನೇವಾರ್ಡ್ ಬಿ.ನಾಗರಾಜ್ (ಕಾಂಗ್ರೆಸ್), ೪ನೇವಾರ್ಡ್ ಸಿ.ಜಿ.ನಟರಾಜ (ಜೆಡಿಎಸ್), ೫ನೇವಾರ್ಡ್ ಸಿ.ಕೆ.ಗೋಪಾಲಕೃಷ್ಣ (ಜೆಡಿಎಸ್), ೬ನೇವಾರ್ಡ್ ಕಲ್ಪನಾಸುರೇಶ್ (ಜೆಡಿಎಸ್), ೭ನೇವಾರ್ಡ್ ಜಿ.ಗೀತಾ (ಜೆಡಿಎಸ್), ೮ನೇವಾರ್ಡ್ ಸಿ.ಎನ್.ಶಶಿಧರ (ಜೆಡಿಎಸ್), ೯ನೇವಾರ್ಡ್ ಪರಶುರಾಮ್(ಕಾಂಗ್ರೆಸ್), ೧೦ನೇವಾರ್ಡ್ ಕೆ.ಜೆ.ಸುರೇಶ್ (ಜೆಡಿಎಸ್), ೧೧ನೇವಾರ್ಡ್ ಹೆಚ್.ಎನ್.ನವೀನ್ (ಪಕ್ಷೇತರ), ೧೨ನೇವಾರ್ಡ್ ಹೆಚ್.ವಿ.ಪ್ರವೀಣ್‌ಕುಮಾರ್ (ಜೆಡಿಎಸ್), ೧೩ನೇವಾರ್ಡ್ ಶೋಭಾ (ಕಾಂಗ್ರೆಸ್), ೧೪ನೇವಾರ್ಡ್ ನಾಗರತ್ನ (ಪಕ್ಷೇತರ), ೧೫ನೇವಾರ್ಡ್ ಮಂಜುನಾಥ್ (ಕಾಂಗ್ರೆಸ್), ೧೬ನೇವಾರ್ಡ್ ಸರವಣಕುಮಾರ್ (ಕಾಂಗ್ರೆಸ್), ೧೭ನೇವಾರ್ಡ್ ಅನ್ಸರ್‌ಪಾಷ (ಕಾಂಗ್ರೆಸ್), ೧೮ನೇವಾರ್ಡ್ ಭಾಗ್ಯಮ್ಮ (ಪಕ್ಷೇತರ), ೧೯ನೇವಾರ್ಡ್ ಮಂಜುಳ (ಜೆಡಿಎಸ್), ೨೦ನೇವಾರ್ಡ್ ಅನ್ಸರ್‌ಬೇಗ್ (ಜೆಡಿಎಸ್), ೨೧ನೇವಾರ್ಡ್ ಸಿ.ಜಿ.ಮಂಜಣ್ಣ (ಜೆಡಿಎಸ್) ೨೨ನೇವಾರ್ಡ್ ಸುಧಾ (ಕಾಂಗ್ರೆಸ್), ೨೩ನೇವಾರ್ಡ್ ಸಿ.ಎಸ್.ಪ್ರಕಾಶ್ (ಕಾಂಗ್ರೆಸ್) ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ.